Header Ads

Header ADS

IPL Teams unboxing

ಈ ಸಮಯವನು ಐಪಿಎಲ್ (IPL)ಗೆ ಮೀಸಲಿಡಲಾಗಿದೆ ಹಾಗೆಯೇ ನೋಕಿಯಾದ ಹೊಸದಾಗಿ ಬಿಡುಗಡೆಯಾಗಿತಿರುವ ನೋಕಿಯಾ 7 ಪ್ಲಸ್ ಅನ್ನು IPLನ ಪಟ್ಟಿಯಲ್ಲಿರುವ KKR (ಕೊಲ್ಕತ್ತಾ ನೈಟ್ ರೈಡರ್ಸ್) ಆಟಗಾರರು ಸೇರಿ ಅನುಬಾಕ್ಸ್ ಮಾಡಲಿದ್ದಾರೆ.
ಅದು ಹೋಗುವದಕ್ಕಿಂತ ಮುಂಚೆಯೇ ನೀವು ಅದನ್ನು ಪಡೆದುಕೊಳ್ಳುತ್ತೀರಿ....!
sachin


ಇದು ಐಪಿಎಲ್ನ ಸಮಯ ಯಾವುದೇ ಟಿವಿ ಯಾಗ್ಲಿ 8 ಗಂಟೆ ಆಯಿತು ಅಂದ್ರೆ ಸಾಕು ಐಪಿಎಲ್ನ ಸದ್ದು ಜಾಸ್ತಿಯಾಗುವ ಸಮಯ ಹೀಗಿರುವಾಗ ನೋಕಿಯಾದ 7 ಪ್ಲಸ್ KKR ಆಟಗಾರರ ಹತ್ತಿರ ಅನುಬಾಕ್ಸ್ ಮಾಡಿಸಲು ಹೊರಟಿದೆ. 

ಹೊಸ ನೋಕಿಯಾ 7 ಪ್ಲಸ್ ಅನ್ನು KKRನ ಆಟಗಾರರಾದ ಮಿಟ್ಚೆಲ್ ಜಾನ್ಸನ್, ರಾಬಿನ್ ಊತಪ್ಪ, ಮತ್ತೆ ಕುಲದೀಪ್ ಯಾದವ್ ನೋಕಿಯಾ 7 ಪ್ಲಸ್ ಫೋನ್ ಬಗ್ಗೆ ಮಾತಾಡಲಿದ್ದಾರೆ. 



ಈ ಫೋನ್ನಲ್ಲಿ ಎಲ್ಲವು ನೀಡಿದರೆ ಎಂದಿದರೆ ಹಾಗು ಇದು ಹೊಸ ಪೀಳಿಗೆಯ ಸರಿಸಮನಾದ ಫೋನ್ ಎಂದಿದ್ದಾರೆ. ಈ ಫೋನ್ ಎರಡು ಸ್ಮಾರ್ಟ್ ಕ್ಯಾಮೆರಾವನ್ನು ಹೊಂದಿದೆ, ಲೊ ಲೈಟ್ನ ಸಾಮರ್ಥ್ಯವನ್ನು ಹೊಂದಿದೆ, ಲೈವ್ ಬೊಕೆಹ್ ಮೋಡ್ ನೀಡಿದ್ದಾರೆ ಹಾಗು ಹೆಚ್ಚಿನ ವೈಶಿಷ್ಟ್ಯವನ್ನು ಹೊತ್ತು ಬಂದಿದೆ. 

ಉತಪ್ಪನಂತೆ, ನೀವು ನಿಮ್ಮ ಫೋನ್ ಅನ್ನು ನಾಜೂಕಿಲ್ಲದೆ ನಿಮ್ಮ ಕೈಯಿಂದ ಜಾರುತಿದೆಯ, ಹಾಗಾದರೆ ಈ ನೋಕಿಯಾ ಫೋನ್ ನಿಮಗೆ ಹೇಳಿಮಾಡಿಸಿದ್ದು. ಯಾಕೆಂದರೆ ಇದಾರೆ ಸರಣಿಯ 6೦೦೦ ಅಲ್ಯೂಮಿನಿಯಂ ಯುನಿಬಾಡಿಹೊಂದಿದೆ ಬೀಳ್ಸಿದ್ರು ಏನು ಆಗುವುದಿಲ ಎಂದಿದೆ. 



ಈ ಫೋನ್ 18:9 ಇದು ಪೂರ್ಣ ಎಚ್ಡಿಯಾ ಪರದೆಯಾಗಿದೆ ಇದರಿಂದ ನೀವು ipl ಆಟಗಳನ್ನು ನೋಡಬಹುದು, ಹಾಗು ಆಟಗಳನ್ನು ಆಡಬಹುದು ಅದು ನಿಮ್ಮ ಸ್ನೇಹಿತಹರ ಜೊತೆಗೆ ಅಷ್ಟು ಚೆನ್ನಾಗಿದೆ ಎಂದಿದೆ ಮತ್ತೆ ಇದರ ಸೌಂಡ್ನ ಗುಣಮಟ್ಟ ತುಂಬ ಚೆನ್ನಾಗಿದೆ, ಸ್ವಷ್ಟತೆಯಿಂದ ಕೇಳಬಹುದು ಹಾಡುಗಳನ್ನು, ನಿಜ ಹೇಳಬೇಕೆಂದರೆ ಈ ಫೋನ್ ವಿಡಿಯೋವನ್ನು ವೀಕ್ಷಣೆ ಮಾಡುವಂಥಹ ಅನುಭವ ತುಂಬ ಚನ್ನಾಗಿದೆ. 

ಫೋನ್ ತುಂಬ್ಬ ನಯವಾಗಿದೆ ಮತ್ತು ಕ್ಲಾಸಿಯಾಗಿ ಕಾಣುತ್ತದೆ ಇದರ ಅಂಚುಗಳು ಡೈಮಂಡ್ನಿಂದ ಕಾತರಿಸಿದಂತೆ ಕಾಣುತ್ತವೆ, ಇದರ ಬ್ಯಾಟರಿ ಲೈಫ್ ಎರಡುದಿನಗಳ ಪೂರ್ತಿ ಸಮಯಬರುತದೆ.



ಇದರಬಗ್ಗೆ ನಿಮ್ಮ ಅನಿಸಿಕೆಯನ್ನು ಕೆಳಗೆ ಕಾಂಮೆಂಟ್ ಮಾಡಿ ಹಾಗು ನಿಮ್ಮ ಸ್ನೇಹತರ ಜೊತೆಗೆ ಶೇರ್ ಮಾಡಿ 

3 comments:

  1. nice one buddy.
    check my website it is on workout, dirt plan, home remedy for daily health and fitness related issue.. click on link below.
    http://rigidphysique.com/

    ReplyDelete
  2. very nice and good post. i like your post

    https://www.lastanmen.in/

    ReplyDelete

Powered by Blogger.